Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

15 ಕೋಟಿ ರೂ. ಕುದುರೆ, 23 ಕೋಟಿ ರೂ. ಎಮ್ಮೆ : ರಾಜಸ್ಥಾನ ಜಾತ್ರೆಯಲ್ಲಿ ಹೈಲೈಟ್

Advertisement
ರಾಜಸ್ಥಾನ : ಇಲ್ಲಿನ ಜೈಪುರದಲ್ಲಿ (Jaipur) ಪ್ರತಿವರ್ಷ ನಡೆಯುವ ಪುಷ್ಕರ್ ಜಾನುವಾರು ಜಾತ್ರೆ ಮತ್ತೆ ಜನರ ಹುಬ್ಬೇರುವಂತೆ ಮಾಡಿದೆ.

ಪ್ರತಿಬಾರಿಯಂತೆ ಈ ವರ್ಷವೂ ಸಾವಿರಾರು ಪ್ರಾಣಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದುಈ ಪೈಕಿ ಒಂದು ಕುದುರೆ ಮತ್ತು ಒಂದು ಎಮ್ಮೆ ಜನರನ್ನು ಆಶ್ಚರ್ಯಕ್ಕೆ ದೂಡಿದೆ.

ಈ ಜಾತ್ರೆಯಲ್ಲಿ ಭಾಗಿಯಾಗಿರುವ ಸಾವಿರಾರು ಪ್ರಾಣಿಗಳ ಪೈಕಿ 15 ಕೋಟಿ ರೂ. ಬೆಲೆಬಾಳುವ ಕುದುರೆ ಜನರ ಹುಬ್ಬೇರಿಸಿದೆ.

ಇನ್ನು ಕುದುರೆಯನ್ನೂ ಮೀರಿಸುವಂತೆ 23 ಕೋಟಿ ರೂ. ಬೆಲೆಬಾಳುವ ಎಮ್ಮೆ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಎರಡೂ ಪ್ರಾಣಿಗಳು ವ್ಯಾಪಾರಿಗಳನ್ನು ತನ್ನತ್ತ ಆಕರ್ಷಿಸುತ್ತಿವೆ.

ಶಹಬಾಜ್ ಎಂಬ ಕುದುರೆಗೆ ಎರಡೂವರೆ ವರ್ಷ. ಈ ಕುದುರೆ ಚಂಡೀಗಢದ ಗ್ಯಾರಿ ಗಿಲ್ ಒಡೆತನದ್ದಾಗಿದೆ. ಈ ಕುದುರೆ 15 ಕೋಟಿ ರೂ. ಬೆಲೆ ಬಾಳುವ ಕುದುರೆಯಾಗಿದೆ.

ಹೀಗಾಗಿ ಈ ವರ್ಷದ ಪುಷ್ಕರ್ ಜಾನುವಾರು ಜಾತ್ರೆಯಲ್ಲಿ ಜನಪ್ರಿಯ ಪ್ರಾಣಿಗಳಲ್ಲಿ ಈ ಕುದುರೆ ಕೂಡ ಒಂದು.ಇನ್ನು ಅನ್‌ಮೋಲ್ ಎಮ್ಮೆ 23 ಕೋಟಿ ರೂ. ಮೌಲ್ಯ ಹೊಂದಿದೆ.

ಅನ್‌ಮೋಲ್ ಎಮ್ಮೆಗೆ ಪ್ರತಿದಿನ ಹಾಲು, ದೇಸಿ ತುಪ್ಪ ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ ವಿಶೇಷ ಆಹಾರವನ್ನು ನೀಡಲಾಗುತ್ತದೆ' ಎಂದು ಮಾಲೀಕರು ತಿಳಿಸಿದ್ದಾರೆ .ಈ ಜಾತ್ರೆಯಲ್ಲಿ ಭಾಗಿಯಾಗಿರುವ ಸಾವಿರಾರು ಪ್ರಾಣಿಗಳ ಪೈಕಿ 15 ಕೋಟಿ ರೂ. ಬೆಲೆಬಾಳುವ ಕುದುರೆ ಜನರ ಹುಬ್ಬೇರಿಸಿದೆ.

ಇನ್ನು ಕುದುರೆಯನ್ನೂ ಮೀರಿಸುವಂತೆ 23 ಕೋಟಿ ರೂ. ಬೆಲೆಬಾಳುವ ಎಮ್ಮೆ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಎರಡೂ ಪ್ರಾಣಿಗಳು ವ್ಯಾಪಾರಿಗಳನ್ನು ತನ್ನತ್ತ ಆಕರ್ಷಿಸುತ್ತಿವೆ.

 

 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ