ಕಾಗವಾಡ:ತಾಲೂಕಿನ ಜುಗೂಳ ಗ್ರಾಮದ ಹಿರಿಯ ಪತ್ರಕರ್ತ ಬಸವರಾಜ ತಾರದಾಳೆ ಅವರ ಮಾತೋಶ್ರೀ ಶಾಂತಾ ಶಂಕರ ತಾರದಾಳೆ (77) ಇವರು ಮಂಗಳವಾರ ದಿ. 05 ರಂದು ನಿಧನರಾದರು. ಬುಧವಾರ ದಿ. 06 ರ ಬೆಳಿಗ್ಗೆ 10 ಗಂಟೆಗೆ ಜುಗೂಳ ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ಜರುಗಿತು.
ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

