LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಿರಗಾoವ ಪಿ.ಡಿ.ಒ ಮೇಲಧಿಕಾರಿ ನಿರ್ಲಕ್ಷ ಗ್ರಾಮದಲ್ಲಿ ಕಳಪೆ ನೀರಿನಿಂದ ತುಂಬಿರುವ ಚರಂಡಿಗಳು ಜನರ ಪರದಾಟ

Advertisement

ಚಿಕ್ಕೋಡಿ : ತಾಲೂಕಿನ ಶಿರಗಾoವ ಗ್ರಾಮ ಪಂಚಾಯಿತಿ ಗ್ರಾಮದ ಜನರ ಬೇಡಿಕೆಗಳಿಗೆ ಹಾಗೂ ಗ್ರಾಮ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪಂದಿಸದೆ   ಪಂಚಾಯಿತಿಯ ಬೋರ್ಡ್ ಮೇಲೆ  ಹೆಸರು ಬರೆಯಲಾಗದೆ   ಪಂಚಾಯಿತಿಯ ಎಷ್ಟೇ ಸುದ್ದಿಗಳಾದರೂ ಎಷ್ಟೇ ಹೋರಾಟಗಳು ನಡೆದರು ತನ್ನನ್ನು ಕ್ಯಾರೆಯನ್ನದ ಅಧಿಕಾರಿ. 

ಈಗ ಗ್ರಾಮದಲ್ಲಿ ಯಾವುದೇ ಒಂದು ಚರಂಡಿ ಕಾಮಗಾರಿ ಸರಿಯಾಗಿ ನಡೆಯದೆ ಬಿಕ್ಕಟ್ಟು ಪರಿಸ್ಥಿತಿ ಎದುರಾಗಿದ್ದರಿಂದ ಜನರ ಪರದಾಟ ಎಲ್ಲಿ ನೋಡಿದರೂ ಕಳಪೆ ನೀರಿನ ಹೊಂಡಗಳು ಚರಂಡಿಗಳು ರಸ್ತೆಯ ಮೇಲೆ ತುಂಬಿ ನಿಂತಿರುವ ದೃಶ್ಯ ನೀವೇ ನೋಡಿ.

news_1786081505_0_110.webp

 

ಪ್ರತಿ ವರ್ಷವೂ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಿದ್ದರು ಅಧಿಕಾರಿಗಳು ಕ್ಯಾರೆಯನ್ನದೆ ಇತ್ತ ಕಡೆ ಗಮನಹರಿಸದೆ ಗ್ರಾಮದ ಪರಿಸ್ಥಿತಿಯನ್ನು ಹದಗೆಡಿಸಿರುವ ಸ್ಥಿತಿ ನಿರ್ಮಾಣವಾಗಿದೆ. 

ಮೇಲಾಧಿಕಾರಿಗಳು ಯಾಕೆ ಎತ್ತು ಗಮನ ಹರಿಸುತ್ತಿಲ್ಲ ಎಂಬ ಸಂಶಯ ಉಂಟಾಗಿದೆ ಒಬ್ಬ ಸರಿಯಾದ ವಿಡಿಯೋ ಗ್ರಾಮ ಪಂಚಾಯತಿಗೆ ಯಾಕೆ ನೀಡುತ್ತಿಲ್ಲ ಪಂಚಾಯಿತಿ ಸಿಬ್ಬಂದಿಗಳು ಸರಿಯಾಗಿ ಕೆಲಸ ಕಾರ್ಯವನ್ನು ಮಾಡುತ್ತಿಲ್ಲ ಯಾಕೆ ಎಂಬುದು ಸಂಶಯಕ್ಕೆ ಕಾರಣವಾಗಿದೆ. 

ಇದೀಗ ಈ ಪರಿಸ್ಥಿತಿಯನ್ನು ಕೆ.ಆರ್‌.ಎಸ್. ಪಕ್ಷದ ಸತೀಶ್ ಪೂಜಾರಿಯವರು ನಮ್ಮ ವಾಹಿನಿಗೆ ನೀಡಿದ ಮಾಹಿತಿ ಈ ರೀತಿಯಾಗಿದೆ ಹಾಗೂ ಶಿರಗಾಂವ ಗ್ರಾಮದ ಕೆಲವರು ಈ ಪರಿಸ್ಥಿತಿ ತಾಳಲಾಗದೆ ನಮ್ಮ ವಾಹಿನಿಗೆ  ಮಾಹಿತಿಯನ್ನು ನೀಡಿದ್ದಾರೆ ನೋಡೋಣ ಬನ್ನಿ.

 ಗ್ರಾಮದಲ್ಲಿ ಯಾರಾದರೂ ಅಂತ್ಯಗೊಂಡರೆ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ  ರುದ್ರ ಭೂಮಿಯಲ್ಲಿ ಸರಿಯಾದ ಸೇಡ ಕೂಡ ಇಲ್ಲಾ ಗೋರಪಡೆ, ಕುಂಬಾರ, ಸುತಾರ, ಕೊಲೆ, ಭೋಪಳೆ, ಕಂಬಾರ, ಕುಲಕರ್ಣಿ, ಕಡಲಸ್ಕರ್, ರವರಿಗೆ ಸ್ಮಶಾನಭೂಮಿಯು ಇಲ್ಲ ಕೆ. ಆರ್. ಎಸ್. ಪಕ್ಷದವರು ಎಷ್ಟು  ಬಾರಿ ಹೇಳಿ ಹೋರಾಟ ಮಾಡಿದರು ಸಂಬಂಧಪಟ್ಟ ಪಂಚಾಯಿತಿ ಪಿಡಿಓ ಅವರು ಕ್ಯಾರೆ ಅನ್ನುತ್ತಿಲ್ಲ  ಮಾಡುತ್ತಿಲ್ಲ ಏಕೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. 

ವರದಿ :ರಾಜು ಮುಂಡೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃಶಬ್ ಪಂತ್ ಇನ್ನೊಂದು ವಿಕ್ರಮ CPI ನೇತೃತ್ವದಲ್ಲಿ ಈದ್ ಮಿಲಾದ್ ಶಾಂತಿ ಸಭೆಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿ