ಕೊಲಂಬೋ: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮಾನ್ ಗಿಲ್ ಇಂದಿಲ್ಲಿ ಆರಂಭವಾದ ಶ್ರೀಲಂಕಾ ಇಲೆವೆನ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದ ಮೊದಲ ದಿನ ಗಾಯಗೊಂಡ ಕಾರಣ ಮೈದಾನಕ್ಕೆ ಇಳಿಯಲಿಲ್ಲ.
ಶುಭಮಾನ್ ಗಿಲ್ ಗೈರು ಹಾಜರಿಯಲ್ಲಿ ಕೆ.ಎಲ್. ರಾಹುಲ್ ಟಾಸ್‌ಗೆ ತೆರಳಿದರಲ್ಲದೇ ತಂಡವನ್ನು ಮುನ್ನಡೆಸುತ್ತಿದ್ದಾರೆ.

Get latest news updates delivered straight to your WhatsApp.