ಕೊಲAಬೋ: ಪ್ರವಾಸಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಶ್ರೀಲಂಕಾ ಇಲೆವೆನ್ ತಂಡವು ಮೊದಲ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಶ್ರೀಲಂಕಾ ಇಲೆವೆನ್ ತಂಡವು ೨ ವಿಕೆಟ್‌ಗೆ ೧೯೬ ರನ್‌ಗಳಿಸಿತ್ತು.
ನೊಂದೆಸ್ಕಿçÃಪ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಇಂದು ಆರಂಭವಾದ ಪಂದ್ಯದಲ್ಲಿ ಭೋಜನ ವಿರಾಮದ ನಂತರದ ಆಟ ಸಾಗಿದ್ದು, ಶ್ರೀಲಂಕಾ ಇಲೆವೆನ್ ಪರ ರವಿಂದು ರಸಂತಾ ೬೯ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಪವನ್ ರತ್ನಾಯಿಕೆ ೧೯ ರನ್‌ಗಳಿಸಿ ಕ್ರೀಸ್ ಬಳಿ ಇದ್ದರು.


