ಕೊಲಂಬೋ: ಭಾರತ ಕ್ರಿಕೆಟ್ ತಂಡವು ಇಂದಿನ ದಿನಗಳಲ್ಲಿ ಶ್ರೀಲಂಕಾ ಪ್ರವಾಸದಲ್ಲಿದ್ದು, ಇಂದು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಶ್ರೀಲಂಕಾ ಇಲೆವೆನ್ ವಿರುದ್ಧ ಆಡುತ್ತಿದೆ.
ಪಂದ್ಯ ಇಲ್ಲಿನ ನೊಂದೆಸ್ಕಿçÃಪ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಮುಂಜಾನೆ ೧೦ ಗಂಟೆಯಿAದ ಆರಂಭವಾಗುತ್ತಿದೆ. ಭಾರತಕ್ಕೆ ಶ್ರೀಲಂಕಾ ಪ್ರವಾಸದಲ್ಲಿ ಇದು ಮೊದಲ ಅಭ್ಯಾಸ ಪಂದ್ಯವಾಗಿದ್ದು, ಆಗಷ್ಟ್ ೧೫ ರಿಂದ ಮೊದಲ ಟೆಸ್ಟ್ ಪಂದ್ಯ ಗಾಲೆಯಲ್ಲಿ ನಡೆಯುತ್ತಿದೆ.


