ದುಬೈ: ಮಹಿಳಾ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ದುಬೈ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಗಷ್ಟ್ ೨೮ ರಿಂದ ಆರಂಭವಾಗುತ್ತಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ್ ವಿರುದ್ಧ ಸೆ. ೫ ರಂದು ಪಂದ್ಯ ಆಡಲಿದ್ದು, ಈ ಪಂದ್ಯವೇ ಪಂದ್ಯಾವಳಿಯ ಕೇಂದ್ರ ಬಿಂದುವಾಗಿದೆ. ಪಂದ್ಯಾವಳಿಯ ಉದ್ಘಾಟನೆ ಪಂದ್ಯ ಅಗಷ್ಟ್ ೨೮ ರಂದು ಥೈಲೆಂಡ್ ಹಾಗೂ ಹಾಂಗಕಾAಗ್ ನಡುವೆ ನಡೆಯಲಿದೆ.


