LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಇಂದು ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ

Advertisement

ಬೆಂಗಳೂರು: ಕರ್ನಾಟಕದ (Karnataka) ನೂತನ ರಾಜ್ಯಪಾಲರಾಗಿ (Governor) ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿಯ ಮಾಜಿ ಸದಸ್ಯೆ ಡಾ. ಸುಧಾ ಯಾದವ್ (Sudha Yadav) ಅವರು ಇಂದು (ಅಕ್ಟೋಬರ್ 16) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸರಳ ಹಾಗೂ ವೈಭವೋಪೇತ ಸಮಾರಂಭದಲ್ಲಿ ಡಾ. ಸುಧಾ ಯಾದವ್ ಅವರು ರಾಜ್ಯದ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗುರುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಅವರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಲೋಕಭವನದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಇತ್ತೀಚಿಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ ಒಟ್ಟು ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.

 ಈ ಪೈಕಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
,ಸೂರ್ಯವಂಸಿ ಗೆ ಸ್ಥಾನ ಸಿಗುವುದಾದರೇ ಓಪನ್ ರ ಆಗಿ ಮಾತ್ರ ಉತ್ತಮ,ಸರ್ಕಾರಿ ನೌಕರಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ? : ಕುಮಾರಸ್ವಾಮಿ ಬೆಳಗಾವಿಯಲ್ಲಿ ಕೆಫೆಗೆ ನುಗ್ಗಿ ಯುವಕನ ಮೇಲೆ ಮಚ್ಚು ತಲ್ವಾರ್​​​​​​ನಿಂದ ದಾಳಿ ಪಿ. ವಿ. ಸಿಂಧು ಕ್ವಾರ್ಟರ್ ಪೈನಲ್ ಗೆ ಮುಂದುವರೆದ ಕಬ್ಬು ಬೆಳೆಗಾರ ಪ್ರತಿಭಟನೆ : ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಛಾಟಿ75 ವರ್ಷದ ವೃದ್ದನೊಂದಿಗೆ ಲವ್ : ನಿಶ್ಚಿತಾರ್ಥ ಮಾಡಿಕೊಂಡ 30ರ ಯುವತಿಟೀಮ್ ಇಂಡಿಯಾ ಸೇರಿದ ಭುವನೇಶ್ವರ ಕುಮಾರ್ ಕಾರ್ಮಿಕನ ಮೇಲೆ ಹಲ್ಲೆ : ಕ್ರಷರ್ ಮಾಲೀಕನ ವಿರುದ್ಧ ಕ್ರಮಕ್ಕೆ ಕೃಷ್ಣಮೂರ್ತಿ ಒತ್ತಾಯಸ್ಮೃತಿ ಮಂದನಾ ನೇತೃತ್ವದಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ ಕರ್ನಾಟಕ ಹನಿ ಟ್ರಾಪ್' ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ : ರಾಜ್ಯದಲ್ಲಿ ಸಂಚಲನ