LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಭಾರಿ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ

Advertisement

ಬೆಂಗಳೂರು : ಚಿನ್ನ ಖರೀದಿಸುವವರಿಗೆ ಸೋಮವಾರ (ಸೆ.28) ಬೆಲೆ ಇಳಿಕೆಯಾಗಿದೆ. 24 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹251 ಕಡಿಮೆಯಾಗಿದ್ದು, ₹15,017ಕ್ಕೆ ಬಂದಿದೆ. 10 ಗ್ರಾಂ ಚಿನ್ನದ ಬೆಲೆ ₹1,50,170 ಆಗಿದೆ.22 ಕ್ಯಾರೆಟ್‌ ಚಿನ್ನದ ಬೆಲೆಯೂ ಇಳಿದಿದೆ.

ಪ್ರತಿ ಗ್ರಾಂಗೆ ₹230 ಕಡಿಮೆಯಾಗಿದ್ದು, ₹13,765ಕ್ಕೆ ಬಂದಿದೆ. 10 ಗ್ರಾಂಗೆ ₹1,37,650 ದರ ಇದೆ.18 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹188 ಇಳಿಕೆಯಾಗಿದ್ದು, ₹11,263ಕ್ಕೆ ತಲುಪಿದೆ. 10 ಗ್ರಾಂಗೆ ₹1,12,630 ದರ ದಾಖಲಾಗಿದೆ.

ಚಿನ್ನದ ಶುದ್ಧತೆ 1 ಗ್ರಾಂ ದರ 10 ಗ್ರಾಂ ದರ ಇಳಿಕೆ

24 ಕ್ಯಾರೆಟ್ ₹15,017 ₹1,50,170 ₹251

22 ಕ್ಯಾರೆಟ್ ₹13,765 ₹1,37,650 ₹230

18 ಕ್ಯಾರೆಟ್ ₹11,263 ₹1,12,630 ₹188

ಬೆಂಗಳೂರಿನಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 28ರಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹15,017 ಇದೆ. 10 ಗ್ರಾಂಗೆ ₹1,50,170 ದರ ದಾಖಲಾಗಿದೆ.

ಆಭರಣ ಖರೀದಿಸುವಾಗ ಚಿನ್ನದ ದರದ ಜೊತೆಗೆ ಮೇಕಿಂಗ್‌ ಚಾರ್ಜ್, ಜಿಎಸ್‌ಟಿ ಸೇರಿದಂತೆ ಇತರ ಶುಲ್ಕಗಳು ಸೇರುತ್ತವೆ. ಹೀಗಾಗಿ ಅಂಗಡಿಯಲ್ಲಿ ಪಾವತಿಸುವ ಅಂತಿಮ ಮೊತ್ತ ಈ ದರಕ್ಕಿಂತ ಹೆಚ್ಚಿರಬಹುದು.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ ಗೆ 223 ರನ್ ಗಳ ಸುಲಭ ಗೆಲುವು ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು: ರೈತರ ಮನವಿಮಾನ್ವಿಯಲ್ಲಿ ಭವ್ಯ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಶೀಘ್ರ ಕ್ರಮ: ಎನ್.ಎಸ್ ಬೋಸರಾಜುಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ವೇಳೆ ತಲೆ ಮೇಲೆ ಕೈ ಇಟ್ಟು ಕುಳಿತ ದರ್ಶನ್ಸಚಿವ ಲಕ್ಷ್ಮಣ ಸವದಿಗೆ ಸಮನ್ಸ್‌ ಜಾರಿ : ಖುದ್ದು ಹಾಜರಾಗಲು ಕೋರ್ಟ್​​​​​ಗೆ ಆದೇಶ ವಿಜಯೇಂದ್ರ ಕ್ಷೇತ್ರದಿಂದಲೇ ಭಾರತ್ ಜೋಡೋ-2 ಪಾದಯಾತ್ರೆ: ಬಿ.ಕೆ.ಹರಿಪ್ರಸಾದ್ ಘೋಷಣೆ ರಾಜನಾಥ್ ಸಿಂಗ್ ಭೇಟಿಯಾದ ಡಿ.ಕೆ ಶಿವಕುಮಾರ್ : ಪ್ರಮುಖ ಬೇಡಿಕೆಗಳ ಕುರಿತು ಮನವಿ ಡಿವೋರ್ಸ್ ಗೆ ವಿರೋಧ : ಪತಿ ಮನೆ ಮುಂದೆ ನಾಲ್ಕು ದಿನಗಳಿಂದ ಧರಣಿ ಕುಳಿತ ಪತ್ನಿರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು:ನೀರಮಾನ್ವಿ ಗ್ರಾಮದ ರೈತರ ಮನವಿಕಿತ್ತೂರ ಉತ್ಸವದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ : ಸಚಿವ ಸತೀಶ ಜಾರಕಿಹೊಳಿ