ಯುಎಸ್- ಇರಾನ್ ಶಾಂತಿ ಮಾತುಕತೆ ಇಂದು ರಾತ್ರಿ ನಡೆಯಲಿದ್ದು, ಕದನ ವಿರಾಮಕ್ಕೆ ಸಂಬAಧಿಸಿದAತೆ ಮಾತುಕತೆ ಒಪ್ಪಂದಗಳು ಅಂತಿಮಗೊAಡಿವೆ ಎಂದು ವರದಿಗಳು ತಿಳಿಸಿವೆ.
ಇಂದು ರಾತ್ರಿ ಮಾತುಕತೆಗೂ ಮುನ್ನ ಕೆಲವೇ ಒಪ್ಪಂದಗಳು ಬಹುತೇಕ ಅಂತಿಮಗೊAಡಿವೆ ಎಂದು ವರದಿಗಳು ತಿಳಿಸಿವೆ.
ಏತನ್ಮಧ್ಯೆ ಇರಾನ್ ವಿರುದ್ಧದ ಯುದ್ದ ಸಮಾಪ್ತಿಗೆ ಆತುರವೇನೂ ಇಲ್ಲ. ಮಾತುಕತೆಗಳು ಸಾಗಿವೆ ಒಪ್ಪಂದಗಳು ಅಂತಿಮಗೊಳ್ಳಬೇಕೆAಬ ಅಭಿಪ್ರಾಯದಲ್ಲಿ ಡೋನಾಲ್ಡ್ ಟ್ರಂಫ್ ಹೇಳಿರುವುದಾಗಿಯೂ ವರದಿಗಳು ತಿಳಿಸಿವೆ.

