LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವೈಭವ್ ಸೂರ್ಯವಂಶಿ ಭರ್ಜರಿ ತಾಲೀಮು

ದುಲೀಪ್ ಟ್ರೋಫಿಗೆ ಸಿದ್ದತೆ ನಡೆಸಿರುವ ಕಿರಿಯ ಕ್ರಿಕೆಟಿಗ

Advertisement


ನವದೆಹಲಿ: ಯಶಸ್ವಿ ಜಿಂಬಾಬ್ವೆ ಪ್ರವಾಸ ಮುಗಿಸಿಕೊಂಡು ಬಂದಿರುವ ಪ್ರಖ್ಯಾತ ಕಿರಿಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇದೀಗ ಹೊಸ ರಣಜಿ ಋತು ಹಾಗೂ ದುಲೀಪ್ ಟ್ರೋಫಿ ರಾಷ್ಟಿçÃಯ ಕ್ರಿಕೆಟ್ ಪಂದ್ಯಾವಳಿಗೆ ಸಿದ್ದತೆ ನಡೆಸಿದ್ದಾರೆ.
ಜಿಂಬಾಬ್ವೆ ಪ್ರವಾಸದಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದಿದ್ದ ೧೫ ರ ಹರೆಯದ ಕ್ರಿಕೆಟಿಗ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು,  ತಮ್ಮ ಎಂದಿನ ಆಕ್ರಮಣಕಾರಿ ಹೊಡೆತಗಳ ಹಾಗೂ ಡಿಫೆನ್ಸ್ ಆಟದ ಅಭ್ಯಾಸ ನಡೆಸಿದರು. ಈ ಕುರಿತು ಅವರು ತಮ್ಮ ಇನಸ್ಟಾಗ್ರಾಮ್ ಪೋಸ್ಟ್ನಲ್ಲಿ ‘ಪ್ರಿಫ್ರೇಷನ್’ ತಲೆ ಬರಹದಿಂದ ಪೋಸ್ಟ್ ಮಾಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST