ಬೆಲ್‌ಪಾಸ್ಟ್(ಐರ್ಯಲೆಂಡ): ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ೨-೦ ಮುನ್ನಡೆ ಸಾಧಿಸಿ ಸರಣಿ ಗೆಲುವಿನತ್ತ ಮುಖ ಮಾಡಿರುವ ಅಪಘಾನಿಸ್ತಾನ್ ತಂಡವು ೪ ನೇ ಏಕದಿನ ಪಂದ್ಯದಲ್ಲಿ ನಾಳೆ ಆತಿಥೇಯ ಐರ್ಯಲೆಂಡ್ ತಂಡವನ್ನು ಎದುರಿಸಲಿದೆ.
ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೩:೧೫ ಕ್ಕೆ ಆರಂಭವಾಗಲಿದೆ.


