-----------ಖ್ಯಾತ ನಟಿ ರುಕ್ಮಿಣಿ ವಸಂತ
ಖ್ಯಾತ ನಟಿ ರುಕ್ಮಿಣಿ ವಸಂತ ಅವರು ತಮ್ಮ ಮುಂದಿನ ಮಲಿಯಾಳಂ ಫಿಲ್ಮ್ ಕುರಿತಾಗಿ ತಮ್ಮ ಇನಸ್ಟಾçಂ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊAಡಿದ್ದಾರೆ.
ಮತ್ತೋರ್ವ ಖ್ಯಾತ ನಟ ನಿವಿನ್ ಪೌಲಿ ಜತೆಗೆ ತಮ್ಮ ಹೊಸ ಚಿತ್ರಮಾಡುವ ಕುರಿತು ಪೋಸ್ಟ್ ಹಂಚಿಕೊAಡಿರುವ ರುಕ್ಮಿಣಿ ವಸಂತ ಅವರು ‘ಎನ್‌ಪಿ೫೧’ ತಲೆ ಬರಹದ ಫಲಕ ಹಿಡಿದುಕೊಂಡ ಚಿತ್ರವನ್ನು ಇನಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊAಡಿದ್ದಾರೆ.


