LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News | Sports News

ಮುಂಬೈಯಲ್ಲಿ ಮೂರು ಅಪಾರ್ಟ್ ಮೆಂಟ್ ಖರೀದಿಸಿದ ಅನುಸ್ಕಾ ಶರ್ಮಾ

ಪತಿ ವಿರಾಟ್ ಕೊಹ್ಲಿ ಜೊತೆ ಹೆಸರಲ್ಲಿಯು ಖರೀದಿ

Advertisement

ಮುಂಬೈ: ಖ್ಯಾತ ಬಾಲಿವುಡ್ ನಟಿ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಸ್ಕಾ ಶರ್ಮಾ ಹಾಗೂ ಅವರ ಕುಟುಂಬದವರು ಮುಂಬೈ ನಲ್ಲಿ ರೂ. 44.1 ಕೋಟಿ ರೂ. ಮೌಲ್ಯದ 3 ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

ಮುಂಬೈ ನ ವೆರ್ ಸೋವಾದ ಯಾರಿ ರಸ್ತೆಯಲ್ಲಿರುವ ಗೋದ್ರೇಜ್ ಸ್ಕೈ ಸೊರ್ ಬಹುಮಡಿ ಕಟ್ಟಡದ (ಟಾವರ್ ನ ) 24 ನೇ ಆಂತಸ್ತಿನಲ್ಲಿ ತಮ್ಮ ಕುಟುಂಬದವರ ಬೇರೆ ಬೇರೆ ಹೆಸರಲ್ಲಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಅನುಸ್ಕಾ ಅವರು ತಮ್ಮ ಸ್ವಂತ ಹೆಸರಲ್ಲಿ 1, ಅನುಸ್ಕಾ ಅವರ ಪರೆಂಟ್ಸ್ ಹೆಸರಲ್ಲಿ ಇನ್ನೊದು ಹಾಗೂ ಮೂರನೇ ದನ್ನು ಅನುಸ್ಕಾ ಅವರು ತಮ್ಮ ಹಾಗೂ ತಮ್ಮ ಪತಿ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಇಬ್ಬರ ಹೆಸರಲ್ಲಿ ಖರೀದಿಸಿದ್ದಾರೆ.

 

 

 

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST