LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಅಪಘಾನಿಸ್ತಾನ್ ತಂಡಕ್ಕೆ ೩ ವಿಕೆಟ್‌ಗಳ ಜಯ

೫ ಪಂದ್ಯಗಳ ಸರಣಿಯಲ್ಲಿ ೨-೦ ರಿಂದ ಮುನ್ನಡೆದ ಪ್ರವಾಸಿ ತಂಡ

Advertisement


ಬೆಲ್‌ಪಾಸ್ಟ್(ಐರ್ಯಲೆAಡ್): ಅಪಘಾನಿಸ್ತಾನ್ ಕ್ರಿಕೆಟ್ ತಂಡವು ಐರ್ಯಲೆಂಡ್ ವಿರುದ್ಧ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ೩ ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
 ಈ ಗೆಲುವಿನೊಂದಿಗೆ ಅಪಘಾನಿಸ್ತಾನ್ ತಂಡವು ೫ ಪಂದ್ಯಗಳ ಸರಣಿಯಲ್ಲಿ ೨-೦ ರಿಂದ ಮುನ್ನಡೆ ಸಾಧಿಸಿದೆ.
    ಸ್ಕೋರ್ ವಿವರ
ಐರ್ಯಲೆಂಡ್ ೪೬.೩ ಓವರುಗಳಲ್ಲಿ ೨೦೬
ಅಪಘಾನಿಸ್ತಾನ್ ೪೪.೫ ಓವರುಗಳಲ್ಲಿ ೭ ವಿಕೆಟ್‌ಗೆ ೨೦೭

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST