ಶಹಪುರ: ಪರಿಶಿಷ್ಟ ಪಂಗಡ ವಾಲ್ಮೀಕಿ ಅಭಿವೃದ್ಧಿ ನಿಗಮ ದಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಜಿಲ್ಲಾ ವ್ಯವಸ್ಥಾಪಕರ ಕುರ್ಚಿ ಮತ್ತು ಅದರ ಪಕ್ಕದಲ್ಲಿ ಅಸ್ತ ವ್ಯಸ್ತ ಬಿದ್ದಿರುವ ಕುರ್ಚಿಗಳು ಮತ್ತು ಟೇಬಲ್ ಮೇಲೆ ಮಹಾತ್ಮರ ಭಾವಚಿತ್ರಗಳು ಇಟ್ಟಿರುವುದು ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕೋಣೆಯಲ್ಲಿ ಈ ಅವ್ಯವಸ್ಥೆ ನೋಡಿ ಪತ್ರಕರ್ತರು ಫೋಟೋ ತೆಗೆದರೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕ ಅಧಿಕಾರಿ ಗಜೇಂದ್ರ ರವರು ಏಕವಚನದಲ್ಲಿ ಮಾತನಾಡುವುದು ಅಸಭ್ಯವಾಗಿ ವರ್ತಿಸುವುದು ಮಾಡಿದ್ದಾರೆ ತಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಬಿಟ್ಟು ನೀವು ಯಾಕ್ ಫೋಟೋ ತೆಗೀರಿ ಅಂತ ಹೇಳಿ ಪ್ರಶ್ನೆ ಮಾಡುತ್ತಿದ್ದಾರೆ ಮತ್ತು ನಿಮ್ಮ ಮೇಲೆ ಎಸ್ಪಿಗೆ ಕಾಂಪ್ಲೆಟ್ ಕೊಡುತ್ತೇನೆ ಎಂದು ಬಿದರಿಸುತ್ತಿದ್ದಾನೆ ಗುಂಡಗಿರಿ ದಬ್ಬಾಳಿಕೆ ಮಾಡುತ್ತಿದ್ದಾನೆ ಪತ್ರಕರ್ತರ ಮೇಲೆ ಈ ತರ ದಬ್ಬಾಳಿಕೆ ಮಾಡುವ ವ್ಯಕ್ತಿ ಜನರ ಸಮಸ್ಯೆಗಳನ್ನು ಯಾವ ರೀತಿ ಆಲಿಸುತ್ತಾರೆ ಸಾರ್ವಜನಿಕರ ಕುಂದು ಕೊರತೆಗಳನ್ನು ಯಾವ ರೀತಿ ನಿಭಾಯಿಸುತ್ತಾನೆ ಈತನ ಈ ಸ್ಥಳದಿಂದ ಕೂಡಲೇ ಬೇಡಿಕೆ ವರ್ಗಾವಣೆ ಮಾಡಬೇಕು ಈತ ತಾಲೂಕು ಅಧಿಕಾರಿ ಎಂದು ದರ್ಪ ಮತ್ತು ಗುಂಡವರ್ತನೆಯನ್ನು ತೋರಿಸುತ್ತಾನೆ ಕೂಡಲೆ ಸಂಬಂಧ ಪಟ್ಟ ಮೀರಧಿಕಾರಿಗಳು ಈತನ ಮೇಲೆ ಸೂಕ್ತ ಕ್ರಮ ಕೈಗೊಂಡು ಈತನನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಪತ್ರಿಕೆ ಪ್ರಕಟಣೆ ಮೂಲಕ ಮೌನೇಶ್ ಸುರಪುರ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಪ್ರಕಟಣೆ


