ವಯಸ್ಸಿಗೆ ಸಂಬಿಧಿಸಿದ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಪ. ಬನಂಗಳದ ಕ್ರಿಕೆಟ್ ಅಟಗಾರ ರೋಹಿತ್ ಯಾದವ ಅವರಿಗೆ ಬಿಸಿಸಿಐ 2 ವರ್ಷಗಳ ಕಾಲ ನಿಷೆಧ ಹೇರಿದೆ.
ಬಿಸಿಸಿಐ ನ ಈ ಕ್ರಮದಿಂದ ಕಿರಿಯ ಕ್ರಿಕೆಟ್ ಅಟಗಾರ ರೋಹಿತ್ ಎರಡು ವರ್ಷ ರಣಜಿ ಹಾಗೂ ಇತರ ವಯೋಮಿತಿಯ ಪ್ರಾದೇಸಿಕ ಪಂದ್ಯಗಳಲ್ಲಿ ಆಡುವಂತಿಲ್ಲ.
ರೋಹಿತ್ ಆಸ್ಟ್ರೇಲಿಯಾ ಪ್ರವಾಸ ಮಾಡುವ ಭಾರತ 19 ವರ್ಷ ವಯೋಮಿತಿ ತಂಡದಲ್ಲಿ ಸ್ಥಾನವನ್ನೂ ಪಡೆದಿದ್ದರು.


