ಐಗಳಿ : ಅಥಣಿ ತಾಲ್ಲೂಕು ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಾಳೆ ಗುರುವಾರ ಸಂಜೆ 5 ಗಂಟೆಗೆ ಅಡಹಳ್ಳಿಯ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ಅದ್ದೂರಿಯಾಗಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಉದ್ಘಾಟಿಸಲಿದ್ದಾರೆ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ ವಿಷೇಶ ಅತಿಥಿಗಾಳಾಗಿ ಚಿತ್ರ ನಟ ಹಾಗೂ ಜಾನಪದ ಗಾಯಕ ಗುರುರಾಜ ಹೊಸಕೋಟೆ ಮತ್ತು ಯೂಟ್ಯೂಬ್ ಸ್ಟಾರ ನಿಂಗರಾಜ ಸಿಂಗಾಡಿ ಅವರು ಆಗಮಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಅಡಹಳ್ಳಿ ಗ್ರಾಮ ಪಂ ಅಶ್ಯಕ್ಷ ಬಸವಂತ ಗುಡ್ಡಾಪೂರ ,ವಕೀಲ ಅಮೋಘ ಖೋಬ್ರಿ ರಾವಸಾಬ ಐಹೊಳೆ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ವಲಬಾಳೋಜಿ ಜಿಲ್ಲಾ ಅಧ್ಯಕ್ಷ ದಿಲೀಪ ಕುರುಂದವಾಡ ತಾಲೂಕಾಧ್ಯಕ್ಷರು ಅಣ್ಣಾಸಾಬ ತೆಲಸಂಗ ಅಡವೇಪ್ಪ ಕೆಂಚಣ್ಣವರ ಈರಗೌಡ ಪಾಟೀಲ ಘಟಿವೇಳಪ್ಪ ಗುಡ್ಡಾಪೂರ ಮಹಾದೇವ ಹಿಪ್ಪರಗಿ ಬಸವರಾಜ ಧೂಳಶಟ್ಟಿ ಶಿವು ಗುಡ್ಡಾಪೂರ ನಿಂಗಯ್ಯಾ ಪಠಪತಿ ಕುಮಾರ ಪಾಟೀಲ ತಹಶಿಲ್ದಾರರ ಸಿದರಾಯ ಭೋಸಗಿ ಸೇರಿದಂತೆ ಅಥಣಿ ತಾಲ್ಲೂಕಾ ವಿವಿಧ ಅಧಿಕಾರಿಗಳು ಆಗಮಿಸಿಲಿದ್ದಾರೆ ಎಂದು ಅಥಣಿ ತಾಲೂಕಾ ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗದೇಶ ಖೋಬ್ರಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ ಪೂಜಾರಿ ಬಸವರಾಜ ಚಮಕೇರಿ ಮಲಗೌಡ ಪಾಟೀಲ ಮೋಹನ ಪಾಟನಕರ್ ಮಹಾತೇಶ ಕೆಂಚಣ್ಣನವರ ಶ್ರೀಸೈಲ ಮಾಳಿ ಕಲ್ಮೇಶ ಸತ್ತಿ ಸುರೇಶ ದಾಶ್ಯಾಳ ಆಕಾಶ ಮಾದರ ಇದ್ದರು.
ವರದಿ : ಆಕಾಶ ಎಮ್




