————————————————–ಆಯ್ಕೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಮರಿಗೌಡ
ಶಿಗ್ಗಾವಿ: ಹೌದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮೊನ್ನೆ ರತ್ನ ಭಾರತ ರೈತ ಸಮಾಜದ ಧಾರವಾಡ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಮರಿಗೌಡರು ಆಯ್ಕೆ ಮಾಡಿ ಶಾಲು ದೀಕ್ಷೆ ನೀಡಿ ಗೌರವಿಸಿದರು. ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದರು.
ವರದಿ: ಬಸವರಾಜು