ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಪ್ರಜಾವಾಣಿ ಹಿರಿಯ ಪತ್ರಕರ್ತರಾದ ಪ್ರಕಾಶ್ N ಮಸಬಿನಾಳ ಅವರ ನಿಧನಕ್ಕೆ ಎಲ್ಲ ಪತ್ರಕರ್ತರು ಸೇರಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇದೇ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಪ್ರಕಾಶ್ ಬೆನ್ನೂರು ಅವರ ಕುರಿತು ಮಾತನಾಡುತ್ತಾ ಅವರು ಸಮಾಜೀವಿಗಳು ಹಲವಾರು ವರ್ಷದಿಂದ ನಮ್ಮ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು ಕೆಲವೊಂದು ಸಲಹೆ ಸೂಚನೆಗಳನ್ನು ಹೇಳುತ್ತಿದ್ದರು ಅವರು ಇನ್ನಿಲ್ಲ ಅಂತ ಹೇಳೋಕೆ ತುಂಬಾ ದುಃಖ ಆಗುತ್ತಿದೆ ಅಂತ ಹೇಳಿದರು. ಇದೇ ಸಮಯದಲ್ಲಿ ಹಲವಾರು ಜನ ಪತ್ರಕರ್ತರು ಅವರು ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.