Ad imageAd image

ತಿರುಪತಿ ಭಕ್ತರಿಗೆ ಸಿಹಿ ಸುದ್ದಿ : ದರ್ಶನ್ ಕಾಯುವಿಕೆ ಸಮಯ 2-3 ಗಂಟೆಗೆ ಇಳಿಕೆ 

Bharath Vaibhav
ತಿರುಪತಿ ಭಕ್ತರಿಗೆ ಸಿಹಿ ಸುದ್ದಿ : ದರ್ಶನ್ ಕಾಯುವಿಕೆ ಸಮಯ 2-3 ಗಂಟೆಗೆ ಇಳಿಕೆ 
WhatsApp Group Join Now
Telegram Group Join Now

ತಿರುಪತಿ: ತಿರುಮಲ ತಿರುಪತಿ ದೇವಾಲಯದ (TTD) ಮಂಡಳಿಯು ಭಕ್ತರಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಕಾಯುವಿಕೆಯ ಸಮಯವನ್ನು ಇಳಿಸಲು ನಿರ್ಧರಿಸಿದೆ. ಈ ಮೂಲಕ ಭಕ್ತರಿಗೆ ಗುಡ್‌ ನ್ಯೂಸ್‌ ನೀಡಿದೆ.

 ಪ್ರಸ್ತುತ ದೇವರ ದರ್ಶನಕ್ಕೆ ಭಕ್ತರು ಸುಮಾರು 20-30 ಗಂಟೆಗಳ ವರೆಗೆ ಆದರೆ ಇದೀಗ ಟಿಟಿಡಿ ಭಕ್ತರಿಗೆ ಕಾಯುವಿಕೆಯ ಸಮಯವನ್ನು ಕೇವಲ 2-3 ಗಂಟೆಗಳಿಗೆ ಇಳಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೃತಕ ಬುದ್ದಿಮತ್ತೆ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಬಿಆರ್‌ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಟಿಟಿಡಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೇ ಸಭೆಯಲ್ಲಿ ಶ್ರೀವಾಣಿ ಟ್ರಸ್ಟ್ ಅನ್ನು ಟಿಟಿಡಿಯಲ್ಲಿ ವಿಲೀನಗೊಳಿಸುವುದು ಮತ್ತು ಹೆಸರು ಬದಲಾವಣೆಯನ್ನು ಅನ್ವೇಷಿಸುವ ನಿರ್ಧಾರವನ್ನೂ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!