ಬಾಗೇಪಲ್ಲಿ : ತಾಲ್ಲೂಕಿನ ಬೆಂಗಳೂರು ರಸ್ತೆಯಲ್ಲಿ ಇರುವ ನಂದ ಗೋಕುಲ ಹೋಟೆಲ್ ನಲ್ಲಿ ಆಹಾರವು ತಯಾರುಸುವಲ್ಲಿ ಏರು -ಪೆರು, ಊಟ ಮಾಡಲು ಓದ ಗ್ರಾಹಕ ಇದರಲ್ಲಿ ಗೊಬ್ಬರ ಹುಳು ಆಹಾರದಲ್ಲಿ ಕಾಣಿಸಿರುವ ದೃಶ್ಯ,ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚುತ್ತು ಕೊಳ್ಳಬೇಕು ಎಂದು ಸರ್ವಜನಿಕರ ಆಕ್ರೋಶಗಳು.ಎಚ್ಚೆತ್ತುಕೊಳ್ಳದ ನಂದಗೋಕುಲ ಹೋಟೆಲ್ ಮಾಲೀಕ ಈಗಾಗಲೇ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮಾಹಿತಿ ಇದ್ದು ಇದೇ ರೀತಿಯಾಗಿ ಮುಂದುವರೆದಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಈ ಹೋಟೆಲ್ನ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ :ಯಾರಬ್. ಎಂ.




