ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಆಂಬೊಳಿ ಗ್ರಾಮದ ಶ್ರೀ ಶಂಕರ ಶಾಸ್ತ್ರಿ ಅವರ ಪುತ್ರ ಗಣಪತಿ ಯವರ ವಿವಾಹ ಕಾರ್ಯಕ್ರಮ, ಖಾನಾಪುರದ ಶಯನಾ ಮಂಟಪದಲ್ಲಿ ಜರುಗಿತು. ಈ ಮದುವೆ ಕಾರ್ಯಕ್ರಮದಲ್ಲಿ ಡಾ ಎನ್ ಪ್ರಶಾಂತ ರಾವ್, ಅಂಕಶಾಸ್ತ್ರ, ಲಾಲ ಕಿತಾಬ ಮತ್ತು ವಾಸ್ತು ಕೋಚ್ ಬೆಳಗಾವಿ ಇವರು ಭಾಗವಹಿಸಿ ನವ ವಧು – ವರರಿಗೆ ಶುಭ ಕೋರಿದರು.




