ಹಸಿಮೆಣಸಿನಕಾಯಿಗೆ ಬೇಕಾಬಿಟ್ಟಿ ರೇಟ್ ಫೀಕ್ಸ್ ಸಂಬಂಧ
ಬೆಳಗಾವಿ: ಹಸಿಮೆಣಸಿನಕಾಯಿ ಬೆಳೆದ ರೈತರ ಬೆಲೆಗೆ ಸಂಬಂಧಿಸಿದಂತೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವಿಶೇಷ ವರದಿ ತಯಾರಿಸಿ ಬೆಳಕು ಚೆಲ್ಲಿದ್ದರು. ಇದಕ್ಕೆ ಕೂಡಲೇ ಫುಲ್ ಅಲರ್ಟ್ ಆದ ಬೆಳಗಾವಿ ಜಿಲ್ಲೆಯ Apmc ಮಾರುಕಟ್ಟೆ ಉಪ ನಿರ್ದೇಶಕ ಮಹಾದೇವಪ್ಪ ಚಬನೂರ ರವರು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿ ಬೇಕಾಬಿಟ್ಟಿ ರೇಟ್ ಫಿಕ್ಸ್ ಮಾಡುವ ಬ್ರೋಕರ್ ಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ವರದಿ: ಬಸವರಾಜು




