Ad imageAd image

ಕೇರಳದಲ್ಲಿ ಅಂಗನವಾಡಿ ಮಕ್ಕಳಿಗೆ ಎಗ್ ಬಿರಿಯಾನಿ 

Bharath Vaibhav
ಕೇರಳದಲ್ಲಿ ಅಂಗನವಾಡಿ ಮಕ್ಕಳಿಗೆ ಎಗ್ ಬಿರಿಯಾನಿ 
WhatsApp Group Join Now
Telegram Group Join Now

ಪತ್ತನಂತಿಟ್ಟ : ಕೇರಳದಲ್ಲಿ ಅಂಗನವಾಡಿ ಮಕ್ಕಳಿಗೆ ಫಲಾವ್, ಪಾಯಸದ ಜೊತೆ ಎಗ್ ಬಿರಿಯಾನಿ ಕೂಡ ಸಿಗಲಿದೆ.

ಅಂಗನವಾಡಿ ಮೆನು ಬದಲಿಸಲಾಗಿದ್ದು, ಎಗ್ ಬಿರಿಯಾನಿ, ಫಲಾವ್, ಬೇಳೆ ಪಾಯಸ, ಸೋಯಾ ಕರ್ರಿ ಸೇರಿಸಲಾಗಿದೆ.

ಮೂರು ತಿಂಗಳ ಹಿಂದೆ ಬಾಲಕ ಶಂಕು ಉಪ್ಪಿಟ್ಟಿನ ಬದಲು ಚಿಕನ್ ಮತ್ತು ಬಿರಿಯಾನಿ ಕೊಡುವಂತೆ ಮನವಿ ಮಾಡಿದ್ದನು.

ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆ ವಿಡಿಯೋ ಸಚಿವೆ ವೀಣಾ ಜಾರ್ಜ್ ಅವರ ಗಮನ ಸೆಳೆದಿತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಚಿವೆ ಜಾರ್ಜ್ ಅವರ ಗಮನ ಸೆಳೆದಿತ್ತು.

ಈಗ ಅಂಗನವಾಡಿ ಮೆನು ಬದಲಿಸಲಾಗಿದ್ದು, ಎಗ್ ಬಿರಿಯಾನಿ, ಫಲಾವ್, ಬೇಳೆ ಪಾಯಸ, ಸೋಯಾ ಕರ್ರಿ ಸೇರಿಸಲಾಗಿದೆ.

ವಿವಿಧ ರೀತಿಯ ರುಚಿಕರವಾದ ಮತ್ತು ಪೌಷ್ಟಿಕ ಊಟಗಳನ್ನು ನೀಡಲಾಗುತ್ತಿದ್ದು, ಮಂಗಳವಾರ ಅನಾವರಣಗೊಂಡ ಹೊಸ ಮೆನುವಿನಲ್ಲಿ ಎಗ್ ಬಿರಿಯಾನಿ, ಪುಲಾವ್, ದಾಲ್ ಪಾಯಸಂ, ಸೋಯಾ ಡ್ರೈ ಕರಿ ಮತ್ತು ನ್ಯೂಟ್ರಿ ಲಡ್ಡುಗಳಂತಹ ಪ್ರೀತಿಯ ಭಕ್ಷ್ಯಗಳು ಸೇರಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!