Ad imageAd image

ಭಾರತವನ್ನು ಫಿಟ್ ಆಗಿರಲ್ಲೂ ಸಹಕರಿಸೋಣ ಬನ್ನಿ ಸೈಕಲ್ ಜಾಥಾಕೆ ಭಾಗವಹಿಸಿ:ಬಿ ಟಿ ಕವಿತಾ

Bharath Vaibhav
ಭಾರತವನ್ನು ಫಿಟ್ ಆಗಿರಲ್ಲೂ ಸಹಕರಿಸೋಣ ಬನ್ನಿ ಸೈಕಲ್ ಜಾಥಾಕೆ ಭಾಗವಹಿಸಿ:ಬಿ ಟಿ ಕವಿತಾ
WhatsApp Group Join Now
Telegram Group Join Now

ಚಾಮರಾಜನಗರ: ಫಿಟ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಚಾಮರಾಜನಗರದಲ್ಲಿ ವಿಶ್ವ ಸೈಕಲ್ ದಿನಾಚರಣೆಯನ್ನು 12/6/2025ರಂದು ಆಚರಿಸುತ್ತಿದ್ದು ಬನ್ನಿ ಭಾಗವಹಿಸಿ ಬೆಳಿಗ್ಗೆ 6:30ಕೆ ಪೊಲೀಸ್ ಮೈದಾನದಿಂದ ಸೈಕಲ್ ಜಾಥಾ ಪ್ರಾರಂಭವಾಗುತ್ತಿದೆ ಬನ್ನಿ ಭಾರತವನ್ನು ಫಿಟ್ ಆಗಿರಿಸೋಣ ಬನ್ನಿ ಫಿಟ್ ಆಗುವುದಕೆ ಕೈಜೋಡಿಸೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ ಟಿ ಕವಿತಾ ರವರು ತಿಳಿಸಿದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!