Ad imageAd image

ಪ್ರೇಯಸಿಯೊಂದಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಪತಿ : ನಡು ರಸ್ತೆಯಲ್ಲೇ ಥಳಿಸಿದ ಹೆಂಡತಿ 

Bharath Vaibhav
ಪ್ರೇಯಸಿಯೊಂದಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಪತಿ : ನಡು ರಸ್ತೆಯಲ್ಲೇ ಥಳಿಸಿದ ಹೆಂಡತಿ 
WhatsApp Group Join Now
Telegram Group Join Now

ಬೆಳಗಾವಿ : ವ್ಯಕ್ತಿಯೋರ್ವ ಪ್ರೇಯಸಿಯೊಂದಿಗೆ ಲಾಡ್ಜ್​​​ನಲ್ಲಿದ್ದಾಗಲೇ ರೆಡ್​ ಹ್ಯಾಂಡ್​ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಅವಿನಾಶ್ ಭೋಸಲೆಗೆ ಈಗಾಗಲೇ ಮದುವೆಯಾಗಿದ್ದು. ಆದರೂ ಸಹ ಪ್ರೇಯಸಿಯನ್ನು ಚಿಕ್ಕೋಡಿ ಬಸ್ ನಿಲ್ದಾಣ ಬಳಿ ಇರುವ ಲಾಡ್ಜ್ ಕರೆದೊಯ್ದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ನೇರವಾಗಿ ಲಾಡ್ಜ್ ಗೆ ಬಂದು​ ಪತಿಯನ್ನು ರಸ್ತೆಗೆ ಎಳೆದು ತಂದು ಸಾರ್ವಜನಿಕವಾಗಿ ಉಳ್ಳಾಡಿಸಿ ಚಪ್ಪಲಿಯಿಂದ ಹೊಡೆದಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!