Ad imageAd image

ಕಿವೀಸ್- ಬಾಂಗ್ಲಾದೇಶ ನಿರ್ಣಾಯಕ ಏಕದಿನ ಪಂದ್ಯ ಇಂದು

Bharath Vaibhav
ಕಿವೀಸ್- ಬಾಂಗ್ಲಾದೇಶ ನಿರ್ಣಾಯಕ ಏಕದಿನ ಪಂದ್ಯ ಇಂದು
WhatsApp Group Join Now
Telegram Group Join Now

ಚಿತ್ತಗಾಂಗ್ (ಬಾಂಗ್ಲಾದೇಶ): ಪ್ರವಾಸಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಇಂದು ಇಲ್ಲಿ ನಡೆಯಲಿದ್ದು, ಇಂದು ಗೆದ್ದವರು ಏಕದಿನ ಸರಣಿಯನ್ನು ಗೆಲ್ಲಲಿದ್ದಾರೆ.
ಮೂರು ಪಂದ್ಯಗಳ ಸರಣಿಯ ಮೊದಲನೇ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಬಾಂಗ್ಲಾದೇಶ ಗೆದ್ದುಕೊಂಡಿತ್ತು. ಪಂದ್ಯ ಭಾರತೀಯ ಕಾಲಮಾನ ೧೦:೩೦ ಕ್ಕೆ ಆರಂಭವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!