ಹರಿಯಾಣ : ಪಾಕ್ ಪರ ವೀಡಿಯೋ ಮಾಡುತ್ತಿದ್ದ ಹರಿಯಾಣದ ಇಬ್ಬರು ಮಹಿಳಾ ಯೂಟ್ಯೂಬರ್ ಗಳ ಬಂಧನವಾಗಿದೆ.
ಗಝಾಲ, ಜ್ಯೋತಿರಾಣಿ ಎಂಬ ಇಬ್ಬರು ಮಹಿಳಾ ಯೂಟ್ಯೂಬರ್ ಗಳ ಬಂಧನವಾಗಿದೆ. ಭಾರತೀಯ ಸೇನೆಯ ಚಲನವಲನ, ಜನರ ಅಭಿಪ್ರಾಯಗಳನ್ನು ಪಾಕ್ ಗೆ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಹಾಗೂ ಭಾರತದ ಗೌಪ್ಯತೆ ಬಗ್ಗೆ ವೀಡಿಯೋ ಮಾಡುತ್ತಿದ್ದರು. ಅಲ್ಲದೇ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಪಾಕ್ ಪರ ಕೆಲವು ವಿಡಿಯೋಗಳನ್ನು ಮಾಡಿದ್ದರು ಎನ್ನಲಾಗಿದೆ.