Ad imageAd image
- Advertisement -  - Advertisement -  - Advertisement - 

ಬಾದಾಮಿಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ  ಸಂಯುಕ್ತ ಪಾಟೀಲ ಪರ ಭರ್ಜರಿ ಪ್ರಚಾರ

Bharath Vaibhav
ಬಾದಾಮಿಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ  ಸಂಯುಕ್ತ ಪಾಟೀಲ ಪರ ಭರ್ಜರಿ ಪ್ರಚಾರ
WhatsApp Group Join Now
Telegram Group Join Now

ಬಾಗಲಕೋಟೆ : ಲೋಕಸಭಾ ಚುನಾವಣೆ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕಾಂಗ್ರೆಸ್ ನ ಯುವಮುಖಂಡ ಸಿದ್ದರಾಮಯ್ಯನವರ ಆಪ್ತ ಹೊಳಬಸು ಶಟ್ಟರ್ ನೇತೃತ್ವದಲ್ಲಿ ಪ್ರಚಾರ ನಡೆಸಿದರು..ಕಾಂಗ್ರೆಸ್ ಪಕ್ಷದ ಪ್ರ ಪ್ರಚಾರವನ್ನು ಬಾದಾಮಿ ತಾಲೂಕಿನ ಗ್ರಾಮಗಳಾದ ಬೇಲೂರು, ಡಾಣಕಶಿರೂರ, ಮಣ್ಣೇರಿ,ಗುಡ್ಡದಮಲ್ಲಾಪುರ,ಅನಂತಗಿರಿ,ನಸಗುನ್ನಿ,ಹೊಸೂರು, ಗಿಡ್ಡನಾಯಕನಾಳ ಗ್ರಾಮಗಳಿಗೆ ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾದ ಶ್ರೀಮತಿ ಸಂಯುಕ್ತ ಪಾಟೀಲ್ ಅವರ ಪರವಾಗಿ ಪ್ರಚಾರ ಮಾಡಿದರು.

ಪ್ರಚಾರ ಸಭೆಯಲ್ಲಿ ಹನುಮಂತ ಯಕ್ಕಪ್ಪನವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಜಿ.ಪಂ ಮಾಜಿ ಸದಸ್ಯರಾದ ಎಂ. ಬಿ.ಹಂಗರಗಿ,ಜಿ.ಪಂ ಮಾಜಿ ಉಪಾಧ್ಯಕ್ಷರಾದ ಪಿ ಆರ್ ಗೌಡರ ಹಾಗೂ ಶ್ರೀ ಮಹೇಶ. ಎಸ್.ಹೊಸಗೌಡರ ಕೆಪಿಸಿಸಿ ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿಗಳು ಇವರ ಮಾರ್ಗದರ್ಶನದಲ್ಲಿ ತಾಲೂಕಿನ ಮುಖಂಡರಾದ ಎಫ್.ಆರ್.ಪಾಟೀಲ, ಬಸವರಾಜ ಡೊಳ್ಳಿನ,ದ್ಯಾಮಣ್ಣ ಯಾಕನಾಳ,ಲಾಡಸಾಬ,ಬಿ.ಆರ್.ಪಾಟೀಲ, ವೈ.ಆರ್.ಪಾಟೀಲ, ಹನಮಂತ ಮುಷ್ಷಿಗೇರಿ, ಆರ್ ಎಫ್ ಭಾಗವಾನ್,ಎಂ ಡಿ ಯಲಿಗಾರ್,ಶಶಿಕಾಂತ ಉದಗಟ್ಟಿ ,ರೇವಣಸಿದ್ದಪ್ಪ ನೋಟಗಾರ, ತಾಲ್ಲೂಕು ಅದ್ಯಕ್ಷರಾದ ಹನುಮಂತ ದೇವರಮನಿ ,ರಂಗು ಗೌಡರ,
ಬಸವರಾಜ ಬ್ಯಾಹಟ್ಟಿ, ಮುತ್ತಪ್ಪ ಗಾಜಿ,ಶಿವಾನಂದ ಮುದೋಳ,ರವಿ ಹೆರಕಲ್, ರಂಗಪ್ಪ ಅಮರಣ್ಣವರ,ಸಿದ್ದಪ್ಪ ಉದ್ದನ್ನವರ,ಸಿದ್ದು ಗೌಡರ,
ಚಂದ್ರಶೇಖರ ಚಿಂತಾಕಲ,ಶಫಿ ಜಲಗೇರಿ,ನಜೀರ ಮುಷ್ಟಿಗೇರಿ, ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಉದ್ದನ್ನವರ ಸರ್,ಶಿವಾನಂದ ದ್ಯಾಮಣ್ಣವರ,ಕರಿಗೌಡ ಮುಷ್ಟಿಗೇರಿ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!