ಸಿರುಗುಪ್ಪ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಸ್ಕೂಲ್ ಅವರ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು. ಶನಿವಾರ ಆಯೋಜಿಸಲಾಗಿತ್ತು.
ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಉಪಾಧ್ಯಾಯರು ದೊಡ್ಡಬಸಪ್ಪ ಅರವರು ಪಾಲ್ಗೊಂಡು ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಇದೆ ಸಂದರ್ಭದಲ್ಲಿ ಛಾಯಾದೇವಿ, ದಾನಪ್ಪ, ಶಿವದಾಸ್, ಮಾಣಿಕ್ಮ್ಮ, ಸವಿತಾ, ಉಷಾ, ಪಾರ್ವತಿ, ನೇತ್ರ ಇನ್ನಿತರ ಶಿಕ್ಷಕರು ಹಾಜರಿದ್ದರು
ವರದಿ: ಶ್ರೀನಿವಾಸ ನಾಯ್ಕ