ಪಾಕಿಸ್ತಾನ್ ವಿರುದ್ಧ ನಡೆಯಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಇಂಗ್ಲೆAಡ್ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಸೋನಿ ಬೇಕರ್ ಅವರನ್ನು ಪುನ: ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ಬ್ರೆಂಡನ್ ಕರ‍್ಸ್ ಅವರನ್ನು ಕೊನೆಯ ಟೆಸ್ಟ್ ಪಂದ್ಯಕ್ಕೂ ಕೂಡ ಕೈ ಬಿಡಲಾಗಿದೆ. ಇನ್ನೋರ್ವ ವೇಗಿ ಮ್ಯಾಥ್ಯೂ ಪಿಷರ್ ಅವರನ್ನು ತಂಡದಿAದ ಕೈ ಬಿಡಲಾಗಿದೆ.


