LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಎಲೆನ ರೀಬಾಕಿನಾ ನೂತನ ಯುಎಸ್ ಓಪನ್ ಚಾಂಪಿಯನ್

Advertisement

ನ್ಯೂಯಾರ್ಕ್: ಕಜಕಿಸ್ತಾನದ 27 ರ ಹರೆಯದ ಟೆನಿಸ್ ಆಟಗಾರ್ತಿ ಎಲೆನ ರೀಬಾಕಿನಾ ನೂತನ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಪೈನಲ್ ನಲ್ಲಿ ಅವರು ಕಳೆದ ಎರಡು ಬಾರಿಯ ಯುಎಸ್ ಓಪನ್ ಚಾಂಪಿಯನ್ ಆರ್ಯನ್ ಸೇಬೆಲೆಂಕಾ ಅವರನ್ನು 6-4, 5-7, ಹಾಗೂ 6-2 ರ ಮೂರು ಸೆಟ್ ಗಳ ಹೋರಾಟದಲ್ಲಿ ಗೆದ್ದು, ಸುಂದರ ಯುಎಸ್ ಓಪನ್ ಟ್ರೋಫಿ ಎತ್ತಿ ಹಿಡಿದರು. ಇದು ಅವರಿಗೆ ಮೊದಲ ಯುಎಸ್ ಓಪನ್ ಪ್ರಸಸ್ಥಿಯು ಆಗಿದೆ. ಇದರ ಜತೆ ಅವರು ವಿಶ್ವದ 1 ನೇ ಸ್ತಾನಕ್ಕೂ ಜಿಗಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST