LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು

ನಮನ್ ಧೀರ ಮಿಂಚಿನ ಬ್ಯಾಟಿಂಗ್ : ಭಾರತಕ್ಕೆ 1-0 ಮುನ್ನಡೆ

Advertisement

ಕ್ರೈಸ್ತ ಚೆರ್ಚ್: ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ಮೊದಲ ಟಿ- 20 ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದುಕೊಂಡಿದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲ್ಲಲು 226 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಭಾರತ ತಂಡವು 19.4 ಓವರ್ ಗಳಲ್ಲಿ ಅಂದರೆ ಇನ್ನು 2 ಎಸೆತಗಳು ಬಾಕಿ ಇರುವಂತೆ ಜಯದ ಗುರಿ ತಲುಪಿತು. ಸ್ಕೊರ್ ವಿವರ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 225 ಭಾರತ 19.4 ಓವರ್ ಗಳಲ್ಲಿ 6 ವಿಕೆಟ್ ಗೆ 230 ಸಂಜು ಸ್ಯಾಮ್ಸನ್ 67 (33 ಎಸೆತ, 8 ಬೌನಿಂಡ್ರಿ, 4 ಸಿಕ್ಸರ್ ನಮನ್ ಧೀರ ಅಜೇಯ 42 (15 ಎಸೆತ, 5 ಬಾಂಡ್ರಿ, 2 ಸಿಕ್ಸರ್ ) ಸ್ರೇಯಸ್ ಅಯ್ಯರ್ 42 (28 ಎಸೆತ, 1 ಬಾಂಡ್ರಿ 2 ಸಿಕ್ಸರ್ )

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್ ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ ಜೋ ರೂಟ್ ನೂತನ ದಾಖಲೆ ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲುಹ್ಯಾಂಡಲ್‌ರಹಿತ ಬೈಕ್‌ನಲ್ಲಿ 460 ಕಿ.ಮೀ. ಪಯಣ: ಇಳಕಲ್ಲ ವೀರಣ್ಣ ಕುಂದರಗಿ ಮಠ ಸಾಧನೆಹುಬ್ಬಳ್ಳಿಯಲ್ಲಿ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಮಹಿಳೆ ದುರ್ಮರಣಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು ಮಲ್ಲೂರ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಅವರಿಂದ ಭೂಮಿಪೂಜೆರಸ್ತೆಬದಿಯಲ್ಲಿ ಬೂದುಗುಂಬಳದ ರಾಶಿ : ನಷ್ಟದಲ್ಲಿ ವ್ಯಾಪಾರಸ್ಥರು, ಕಂಗಾಲಾದ ರೈತರು ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್