Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ತಂಡಕ್ಕೆ ೧೫೫ ರನ್‌ಗಳ ಗೆಲುವಿನ ಗುರಿ

ಐರ್ಯಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-೨೦ ಪಂದ್ಯ

Advertisement

 
ಬೆಲ್‌ಪಾಸ್ಟ್(ಐರ್ಯಲೆಂಡ್): ಭಾರತ ಕ್ರಿಕೆಟ್ ತಂಡವು ಐರ್ಯಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಎರಡನೇ ಹಾಗೂ ಕಡೆಯ ಟ್ವೆಂಟಿ-೨೦ ಪಂದ್ಯದಲ್ಲಿ ಆತಿಥೇಯ ತಂಡವನ್ನು ೧೫೪ ರನ್‌ಗಳಿಗೆ ಸೀಮಿತಗೊಳಿಸಿದ್ದು, ೧೫೫ ರನ್‌ಗಳ ಗೆಲುವಿನ ಗುರಿ ಪಡೆದಿದೆ. 
ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಯಲೆಂಡ್ ಇಂದು ಭಾರತೀಯ ಬೌಲರುಗಳ ಕರಾರುವಕ್ಕಾದ ಬೌಲಿಂಗ್ ನಡುವೆ ಉತ್ತಮ ಮೊತ್ತ ಗಳಿಸಲು ವಿಫಲವಾಯಿತು. ಹೀಗಾಗಿ ಭಾರತಕ್ಕೆ ಸುಲಭ ಗೆಲುವಿನ ಗುರಿ ಸಿಕ್ಕಿದೆ.
    ಸ್ಕೋರ್ ವಿವರ
ಐರ್ಯಲೆಂಡ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೫೪
ಹರ‍್ರಿ ಟೆಕ್ಟರ್ ೫೩ (೪೭ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಬೆಂಜಮಿನ್ ಕಾಲಿಟ್ಜ್ ೩೭ (೨೩ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಪ್ರಿನ್ಸ್ ಯಾದವ್ ೨೨ ಕ್ಕೆ ೩, ಶಿವಂ ದುಬೈ ೨೫ ಕ್ಕೆ ೨, ಅರ್ಷದೀಪ್ ೩೫ ಕ್ಕೆ ೨

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST