LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಅಸ್ಸಾಂ ಪ್ರವಾಹ ಪರಿಹಾರಕ್ಕೆ ರಿಲಯನ್ಸ್ ಫೌಂಡೇಶನ್ ನಿಂದ 21 ಕೋಟಿ ರೂ. ನೆರವು 

Advertisement

ಮುಂಬೈ: ಪ್ರವಾಹದಿಂದ ನಲುಗಿರುವ ಅಸ್ಸಾಂನಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿರುವ ರಿಲಯನ್ಸ್‌ ಪ್ರತಿಷ್ಠಾನ ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂ. ದೇಣಿಗೆ ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರತಿಷ್ಠಾನದ ಮುಖ್ಯಸ್ಥೆ ನೀತಾ ಎಂ. ಅಂಬಾನಿ, "ರಿಲಯನ್ಸ್‌ ಫೌಂಡೇಷನ್‌, ವನತಾರಾದ ನಮ್ಮ ತಂಡದ ಸ್ವಯಂಸೇವಕರು ಈಗಾಗಲೇ ಅಸ್ಸಾಂ ಸರ್ಕಾರದ ಜತೆ ಕೈಜೋಡಿಸಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಂತು ಎಲ್ಲ ರೀತಿಯ ನೆರವನ್ನೂ ನೀಡಲಾಗುತ್ತಿದೆ' ಎಂದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ ನಲ್ಲಿ 282 ಹುದ್ದೆಗಳಿಗೆ ಅರ್ಜಿ ಆಹ್ವಾನಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಚನ್ನಮ್ಮನವರ ನಿಧನದ ಹಿನ್ನೆಲೆ ಹುಟ್ಟುಹಬ್ಬ ಆಚರಣೆಯಿಲ್ಲ : ದೊಡ್ಡಾಘಟ್ಟ ಚಂದ್ರೇಶ್ ನಿರ್ಧಾರಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗೆ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ : ತೀರ್ಪ ಪ್ರಕಟಿಸಿದ ನ್ಯಾಯಾಲಯದ.ಆಫ್ರಿಕಾ, ಜಿಂಬಾಬ್ವೆ, ನಮಿಬಿಯಾ ಆತೀಥ್ಯದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಮುಂದಿನ ವರ್ಷ ಭಾರತದಲ್ಲಿ ಬಾರ್ಡರ್-ಗವಾಸ್ಕರ ಟ್ರೋಫಿವಿವಿಧ ಮಹನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಗಾಗಿ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಟೆಸ್ಟ್ ಕ್ರಿಕೆಟ್: ಗೆಲುವಿನ ಬಾಗಿಲಲ್ಲಿ ಪಾಕಿಸ್ತಾನ್ ತಂಡಪೋಕ್‌ಲ್ಯಾಂಡ್ ದಕ್ಕೆ ಮತ್ತು ಸತತ ಮೂರು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿ ಇದ್ದು ಕುಸಿದಿದೆ.