Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2.5 ಲಕ್ಷ ರೂ. ಮೌಲ್ಯವಿರುವ ಮಿಯಾಜಾಕಿ ಮಾವು ಕೊಪ್ಪಳದಲ್ಲಿ 3 ಸಾವಿರಕ್ಕೆ ಮಾರಾಟ

Advertisement

ಕೊಪ್ಪಳ : ನಗರದಲ್ಲಿ ನಡೆಯುತ್ತಿರುವ ಹಣ್ಣು ಮಾರಾಟ ಮೇಳದ ಪ್ರದರ್ಶನದಲ್ಲಿ ಜಪಾನ್‌ ದೇಶದಲ್ಲಿ ಕೇಜಿಗೆ ₹2.5 ಲಕ್ಷ ಮೌಲ್ಯವಿರುವ ಮಿಯಾಜಾಕಿ ಮಾವು ಈಗ ಇಲ್ಲಿ ಕೇವಲ ₹3 ಸಾವಿರಕ್ಕೆ ಕೆಜಿಯಂತೆ ಮಾರಾಟವಾಗುತ್ತಿದೆ.

ಭಾರತದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವಾಗ ಇಲ್ಲಿನ ರೈತರು ಪ್ರಯೋಗಾರ್ಥ ಬೆಳೆದು ಯಶಸ್ವಿಯಾಗಿದ್ದಾರೆ.

ಜಿಲ್ಲಾದ್ಯಂತ ಸುಮಾರು 5-6 ಎಕರೆ ಪ್ರದೇಶದಲ್ಲಿ ನಾಲ್ಕಾರು ರೈತರು ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ. ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ನಗರದಲ್ಲಿ ಏರ್ಪಡಿಸಿರುವ ಹಣ್ಣು ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಮಿಯಾಜಾಕಿ ಮಾವನ್ನು ಕೆಜಿಗೆ ₹3 ಸಾವಿರದಂತೆ ಮಾರಾಟಕ್ಕಿಟ್ಟಿದ್ದಾರೆ.

ನಾಗಪ್ಪ ಹಿರೇಬಗನಾಳ ಎನ್ನುವ ರೈತ ಬೆಳೆದಿದ್ದ 25 ಕೇಜಿ ಮಾವು ಮೊದಲ ದಿನವೇ ಬುಕ್ ಆಗಿರುವುದು ವಿಶೇಷ. ಆದರೆ, ಜಪಾನ್‌ ದೇಶದಲ್ಲಿ ₹2.5 ಲಕ್ಷಕ್ಕೆ ಕೇಜಿಯಂತೆ ಮಾರಾಟವಾಗುತ್ತಿದೆ ಎನ್ನುವ ಮಿಯಾಜಾಕಿ ಇಲ್ಲಿ ಕೇವಲ ₹3 ಸಾವಿರಕ್ಕೆ ಮಾರಾಟ ಆಗುತ್ತಿರುವುದು ವಿಶೇಷ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಸೌದೆ ಅರೇಬಿಯಾ-ಉರುಗ್ವೆ ಪಂದ್ಯ ಡ್ರಾ ಫ್ರಾನ್ಸ್ನಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜಿ-೭ ಸಭೆರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳು : ಎಂ. ಬಿ. ಪಾಟೀಲ ಬೆಂಗಳೂರಿನ ಹಲವು ಆರ್ ಟಿ ಓ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಚಿಕ್ಕ ಪಾನ್ ಅಂಗಡಿಗೆ 1.85 ಲಕ್ಷ ರೂ. ವಿದ್ಯುತ್ ಬಿಲ್ : ಭಯದಿಂದ ವ್ಯಾಪಾರಿ ಆತ್ಮಹತ್ಯೆ ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ