ಬೆಲ್‌ಪಾಸ್ಟ್(ಐರ್ಯಲೆAಡ್): ಭಾರತ ಹಾಗೂ ಐರ್ಯಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಹಾಗೂ ಕಡೆಯ ಟ್ವೆಂಟಿ-೨೦ ಪಂದ್ಯ ಇಂದಿಲ್ಲಿ ನಡೆಯಲಿದೆ.
ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಸಾಯಂಕಾಲ ೬:೦೦ ಕ್ಕೆ ಆರಂಭವಾಗಲಿದೆ.
ಶ್ರೇಯಸ್ ಅಯ್ಯರ್ ಬಳಗ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದು, ಎರಡನೇ ಪಂದ್ಯದಲ್ಲಿ ಗೆದ್ದುಕೊಂಡು ಆತ್ಮವಿಶ್ವಾಸದಿಂದ ಇಂಗ್ಲೆAಡ್ ಸರಣಿಗೆ ತೆರಳಬೇಕಾಗಿದೆ.
ಸಚಿನ್ ದಾಖಲೆ ಮುರಿಯುವ ಹೊಸ್ತಿಲಲ್ಲಿರುವ ವೈಭವ್ ಸೂರ್ಯವಂಶಿ ಅವರಿಗೆ ಇಂದಾದರೂ ಅವಕಾಶ ಸಿಗಬಹುದೇ ಎಂದು ನಿರೀಕ್ಷಿಸಲಾಗುತ್ತಿದೆ.


