ನ್ಯಾಟಿಂಗ್‌ಹ್ಯಾA: ನ್ಯೂಜಿಲೆಂಡ್ ಹಾಗೂ ಇಂಗ್ಲೆAಡ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಪಂದ್ಯ ಸಮಬಲ ಹೋರಾಟದಿಂದ ಸಾಗಿದೆ.
ಟ್ರೆಂಟ್‌ಬ್ರೀಜ್ ಮೈದಾನದಲ್ಲಿ ಪಂದ್ಯದ ಮೂರನೇ ದಿನ ಮೂರನೇ ಅವಧಿಯ ಆಟ ಸಾಗಿದ್ದು, ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್ನಲ್ಲಿ ೨ ವಿಕೆಟ್‌ಗೆ ೩೧ ರನ್‌ಗಳಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ ಒಟ್ಟಾರೆ ೧೧೫ ರನ್‌ಗಳ ಮುನ್ನಡೆ ಪಡೆದಿದೆ.
ಸ್ಕೋರ್ ವಿವರ
ಇಂಗ್ಲೆAಡ್ ೩೫೪
ನ್ಯೂಜಿಲೆಂಡ್ ೪೩೮ ಹಾಗೂ ೨ ವಿಕೆಟ್‌ಗೆ ೩೧


