ವಿಂಡೋಯೇಕ್ (ನಮಿಬಿಯಾ): ದಕ್ಷಿಣ ಅಪ್ರಿಕಾ ಕ್ರಿಕೆಟ್ ತಂಡವು ಆತಿಥೆಯ ನಮಿಬಿಯಾ ವಿರುದ್ಧ ಇಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಮಿಬಿಯಾ ತಂಡಕ್ಕೆ 349 ರನ್ ಗಳ ವಿಶಾಲ ಗೆಲುವಿನ ಗುರಿ ನೀಡಿದೆ.
ನಮಿಬಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೊಡ್ಡ ಮೊತ್ತದ ಗೆಲುವಿನ ಗುರಿಯೊಂದಿಗೆ ಬ್ಯಾಟಿಂಗ್ ಗೆ ಇಳಿದ ನಮಿಬಿಯಾ ತಂಡವು 21.3 ಓವರ್ ಗಳಲ್ಲಿ 3 ವಿಕೆಟ್ ಗೆ 76 ರನ್ ಗಳಿಸಿದೆ.


