ಗ್ಲಾಸ್ಗೋವ್: ಹರಿಯಾಣಾದ ಬಾಕ್ಸರ್ ಪ್ರೀತಿ ಪವಾರ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೋವ್‌ದಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ೭ ನೇ ಬಾಕ್ಸಿಂಗ್ ಚಿನ್ನದ ಪದಕ ತಂದುಕೊಟ್ಟರು.
ಹರಿಯಾಣಾದ ಈ ಬಾಕ್ಸರ್ ೫೪ ಕೆ.ಜಿ. ವಿಭಾಗದ ಮಹಿಳೆಯರ ಫೈನಲ್‌ನಲ್ಲಿ ೫-೦ ರಿಂದ ಎದುರಾಳಿಯನ್ನು ಏಕ ಪಕ್ಷೀಯ ಹಣಾಹಣಿಯಲ್ಲಿ ಸೋಲಿಸಿ ಬಂಗಾರದ ಪದಕ ಪಡೆದರು. ಭಾರತಕ್ಕೆ ಸಂದ ೭ ನೇ ಬಾಕ್ಸಿಂಗ್ ಪದಕವಾಗಿತ್ತು.
ಪ್ರೀತಿ ಪವಾರ ಅವರು ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೋ ಅವರನ್ನು ಸುಲಭವಾಗಿ ಮಣಿಸಿದರು.


