LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇಶಾನ್ ಕಿಶನ್ ಅಮೋಘ ದ್ವಿ ಶತಕ

ಪೂರ್ವ ವಲಯ ಭ್ರಹತ್ ಮೊತ್ತ 708

Advertisement

ಚೆನ್ನೈ: ಇಶಾನ್ ಕಿಶನ್ ಅವರ ಅಮೋಘ ದ್ವಿ ಶತಕ 270 ನೆರವಿನಿಂದ ಪೂರ್ವ ವಲಯ ತಂಡವು ದಕ್ಷಿಣ ವಲಯ ವಿರುದ್ಧ ಇಲ್ಲಿ ನಡೆದ ದುಲಿಪ್ ಟ್ರೋಫಿ ಪೈನಲ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ 708 ರನ್ ಗಳ ವೀಶಾಲ ಮೊತ್ತ ದಾಖಲಿಸಿದೆ.

ಎಮ್ ಎ ಚಿದಂಬರಂ ಮೈದಾನದಲ್ಲಿ ಎರಡನೇ ದಿನದ ಅಟ ಮುಗಿದಾಗ ಪೂರ್ವ ವಲಯ 708 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿದೆ.

ಸ್ಕೊರ್ ವಿವರ 

ಪೂರ್ವ ವಲಯ ಮೊದಲ ಇನ್ನಿಂಗ್ಸ್ 708

ಇಶಾನ್ ಕಿಶನ್ 270 (334 ಎಸೆತ, 30 ಬೊಂಡ್ರಿ, 7 ಸಿಕ್ಸರ್ )

ಕುಮಾರ್ ಕೂಸಗ್ರಾ 101 (132 ಎಸೆತ, 8 ಬೊಂಡ್ರಿ, 5 ಸಿಕ್ಸರ್)

ತ್ರಿಪುರನ್ ವಿಜಯ್ 180 ಕ್ಕೆ 4 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ