ಕೋಲ್ಕತ್ತಾ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೭೦ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ೨೦೪ ರನ್‌ಗಳ ಗೆಲುವಿನ ಗುರಿ ನೀಡಿದೆ.
ಮಧ್ಯಾಹ್ನ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಗೆದ್ದು ಪ್ಲೇ ಆಪ್‌ಗೆ ಎಂಟ್ರಿ ಪಡೆದ ಕಾರಣಕ್ಕೆ ಈಡೆನ್ ಗಾರ್ಡೆನ್ ಮೈದಾನದಲ್ಲಿ ಆರಂಭವಾದ ಈ ಪಂದ್ಯಕ್ಕೆ ಮಹತ್ವ ಉಳಿಯಲಿಲ್ಲ.
ಸ್ಕೋರ್ ವಿವರ
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೦೩
ಕೆ.ಎಲ್. ರಾಹುಲ್ ೬೦ (೩೦ ಎಸೆತ, ೫ ಬೌಂಡರಿ, ೪ ಸಿಕ್ಸರ್)
ಅಕ್ಷರ ಪಟೇಲ್ ೩೯ (೨೫ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಡೆವಿಡ್ ಮಿಲ್ಲರ್ ೨೮ (೧೯ ಎಸೆತ, ೩ ಬೌಂಡರಿ)
ಸೌರಬ್ ದುಬೈ ೨೮ ಕ್ಕೆ ೨

