Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸನ್‌ರೈಸರ್ಸ್ ಹೈದರಾಬಾದ್‌ಗೆ ೨೪೪ ರನ್‌ಗಳ ಗೆಲುವಿನ ಗುರಿ

ಎಸ್‌ಆರ್‌ಎಚ್- ಆರ್‌ಆರ್ ಎಲಿಮಿನೆಟರ್ ಪಂದ್ಯ

Advertisement

 
ವೈಭವ್ ಸೂರ್ಯವಂಶಿ ೯೭ ( ೨೯ ಎಸೆತ, ೫ ಬೌಂಡರಿ, ೧೨ ಸಿಕ್ಸರ್)

ನ್ಯೂ ಚಂದಿಗಢ: ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಎಲಿಮಿನೆಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ೮ ವಿಕೆಟ್‌ಗೆ ೨೪೩ ರನ್‌ಗಳಿಸಿದ್ದು, ಎದುರಾಳಿಯ ಗೆಲುವಿಗೆ ೨೪೪ ರನ್‌ಗಳ ಗುರಿ ನೀಡಿದೆ.
    ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೨೪೩
ವೈಭವ್ ಸೂರ್ಯವಂಶಿ ೯೭ ( ೨೯ ಎಸೆತ, ೫ ಬೌಂಡರಿ, ೧೨ ಸಿಕ್ಸರ್)
ದ್ರುವ್ ಜುರೆಲ್ ೫೦ (೨೧ ಎಸೆತ, ೫ ಬೌಂಡರಿ, ೩ ಸಿಕ್ಸರ್)
ರಿಯಾನ್ ಪರಾಗ್ ೨೬ (೧೨ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಯಶಸ್ವಿ ಜೈಸ್ವಾಲ್ ೨೯ ( ೨೯ ಎಸೆತ, ೪ ಬೌಂಡರಿ)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST