ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೦ ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರನ್ ಪ್ರವಾಹ ಹರಿಸಿದ್ದು, ಜಿಟಿ ತಂಡಕ್ಕೆ ೨೪೮ ರನ್‌ಗಳ ದೊಡ್ಡ ಮೊತ್ತದ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೪೭
ಪಿನ್ ಅಲೆನ್ ೯೩ (೩೫ ಎಸೆತ, ೪ ಬೌಂಡರಿ, ೧೦ ಸಿಕ್ಸರ್)
ಅಂಕ್ರಿಶ್ ರಘುವಂಶಿ ೮೨ (೪೪ ಎಸೆತ, ೪ ಬೌಂಡರಿ, ೭ ಸಿಕ್ಸರ್)
ಕೆಮರೂನ್ ಗ್ರೀನ್ ೫೨ (೨೮ ಎಸೆತ, ೩ ಬೌಂಡರಿ, ೪ ಸಿಕ್ಸರ್)

