Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುಜರಾತ್ ಟೈಟನ್ಸ್ ಗೆ ೨೫೫ ರನ್‌ಗಳ ಗೆಲುವಿನ ಗುರಿ

ಆರ್‌ಸಿಬಿಯಿಂದ ರನ್ ಸುರಿಮಳೆ: ಪಟಿದಾರ ಮಿಂಚಿನ ಬ್ಯಾಟಿಂಗ್

Advertisement


ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕ್ವಾಲಿಫಾಯರ್-೧  ಪಂದ್ಯದಲ್ಲಿ ಗುಜರಾತ್ ಟೈಟನ್ಸ್ಗೆ ೨೫೫ ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
    ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೫೪
ರಜತ್ ಪಟಿದಾರ ೯೩ (೩೩ ಎಸೆತ, ೫ ಬೌಂಡರಿ, ೯ ಸಿಕ್ಸರ್)
ಕೃನಾಲ ಪಾಂಡ್ಯಾ ೪೩ (೨೮ ಎಸೆತ, ೫ ಬೌಂಡರಿ, ೨ ಸಿಕ್ಸರ್)
ವಿರಾಟ್ ಕೊಹ್ಲಿ ೪೩ (೨೫ ಎಸೆತ, ೫ ಬೌಂಡರಿ, ೧ ಸಿಕ್ಸರ್)
ದೇವದತ್ತ ಪಡಿಕಲ್ ೩೦ (೧೯ ಎಸೆತ, ೫ ಬೌಂಡರಿ)
ಜೇಸನ್ ಹೋಲ್ಡರ್ ೩೯ ಕ್ಕೆ ೨

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್ ಮೈಸೂರು ದಸರಾ ದಿನಾಂಕ ಫಿಕ್ಸ್ : ಅಕ್ಟೋಬರ್ 11 ಕ್ಕೆ ಚಾಲನೆ, ಅಕ್ಟೋಬರ್ 21 ಕ್ಕೆ ಜಂಬೂಸವಾರಿಚೆಕ್ ಬೌನ್ಸ್ ಪ್ರಕರಣ : ಖ್ಯಾತ ನಟ ರಾಜ್‌ಪಾಲ್ ಯಾದವ್ ಗೆ ಚೆಕ್ 3 ತಿಂಗಳ ಜೈಲು ಶಿಕ್ಷೆಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನೇ ಅಪಹರಿಸಿದ ಕಿರಾತಕರು : 4.25 ಲಕ್ಷ ರೂ. ಲೂಟಿ ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ತಹಶೀಲ್ದಾರ್ ಗೆ 4 ವರ್ಷ ಜೈಲು ಶಿಕ್ಷೆ, ತಲಾ 20 ಸಾವಿರ ರೂ. ದಂಡಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು