Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಸಿಬಿಗೆ ೨೫೬ ರನ್‌ಗಳ ಗೆಲುವಿನ ಗುರಿ

ಎಸ್‌ಆರ್‌ಎಚ್‌ನಿಂದ ರನ್‌ಗಳ ಪರ್ವತ

Advertisement


ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಪಂದ್ಯಾವಳಿಯ ಲೀಗ್ ಅಭಿಯಾನವನ್ನು ೨ ನೇ ಸ್ಥಾನದೊಂದಿಗೆ ಮುಗಿಸಬೇಕೆಂಬ ಉದ್ದೇಶದೊಂದಿಗೆ ಬ್ಯಾಟ್ ಮಾಡಿ ಆರ್‌ಸಿಬಿ ತಂಡಕ್ಕೆ ೨೫೬ ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟಿçÃಯ ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಗೈದ ಎಸ್‌ಆರ್‌ಎಚ್ ಆರ್‌ಸಿಬಿ ಎದುರು ರನ್ ಪರ್ವತವನ್ನೇ ನಿರ್ಮಾಣ ಮಾಡಿತು.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರೆ ಕಪ್ ಗೆಲ್ಲುವ ಅವಕಾಶ ಹೆಚ್ಚು ಎಂದು ಮನಗಂಡಿರುವ ಎಸ್‌ಆರ್‌ಎಚ್ ದೊಡ್ಡ ಮೊತ್ತ ಕೂಡಿ ಹಾಕಿದೆ. ಆರ್‌ಸಿಬಿ ಕೂಡ ಪ್ರಬಲ ಬ್ಯಾಟಿಂಗ್  ಪಡೆಯನ್ನು ಹೊಂದಿದೆ.
    ಸ್ಕೋರ್ ವಿವರ
ಎಸ್‌ಆರ್‌ಎಚ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೫೫
ಇಶಾನ್ ಕಿಶನ್ ೭೯ (೪೬ ಎಸೆತ, ೮ ಬೌಂಡರಿ, ೩ ಸಿಕ್ಸರ್)
ಅಭಿಷೇಕ ಶರ್ಮಾ ೫೬ (೨೨ ಎಸೆತ, ೪ ಬೌಂಡರಿ, ೫ ಸಿಕ್ಸರ್)
ಹೆನ್ರಿಕ್ ಕ್ಲಾಸೇನ್ ೫೧ (೨೪ ಎಸೆತ, ೨ ಬೌಂಡರಿ, ೫ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST