Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತಕ್ಕೆ ೨೫೯ ರನ್‌ಗಳ ಗೆಲುವಿನ ಗುರಿ

ಇಂಗ್ಲೆAಡ್ ವಿರುದ್ಧದ ಮೊದಲ ಏಕದಿನ ಪಂದ್ಯ

Advertisement

 
ಬರ್ಮಿAಗಹ್ಯಾA(ಇAಗ್ಲೆAಡ್): ಭಾರತ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ೨೫೯ ರನ್‌ಗಳ ಸುಲಭದ ಗೆಲುವಿನ ಗುರಿ ಪಡೆದಿದೆ.
ಎಜಬಾಸ್ಟನ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆAಡ್ ತಂಡವು ಭಾರತದ ಬೌಲರುಗಳ ಕರಾರುವಕ್ಕಾದ ದಾಳಿಗೆ ರನ್‌ಗಳಿಸಲು ಪರದಾಡಿದರು.
    ಸ್ಕೋರ್ ವಿವರ 
ಇಂಗ್ಲೆAಡ್ ೪೭.೫ ಓವರುಗಳಲ್ಲಿ ೨೫೮
ಲಿಯಾಮ್ ಡಾವಸನ್ ೬೮ (೮೩ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಜೋ ರೂಟ್ ೭೬ (೭೬ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಬೆನ್ ಡಕೆಟ್ ೪೩ (೪೫ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಅಕ್ಷರ ಪಟೇಲ್ ೬೨ ಕ್ಕೆ ೪, ಪ್ರಸಿದ್ಧ ಕೃಷ್ಣ ೫೦ ಕ್ಕೆ ೨. 
ಗಾರ್ನರ್ ಬ್ರಾರ್ ೬೧ ಕ್ಕೆ ೨)  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST