ಶೈಲೇಟ್ (ಬಾಂಗ್ಲಾದೇಶ): ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಪ್ರವಾಸಿ ತಂಡಕ್ಕೆ ಗೆಲುವಿಗೆ ೪೩೭ ರನ್‌ಗಳ ಗುರಿ ನೀಡಿದೆ.
ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಗಿದಾಗ ಪಾಕಿಸ್ತಾನ ರನ್ ಖಾತೆ ತೆರೆಯದೇ ಯಾವುವೇ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಮಾಡುತ್ತಿದ್ದು, ಉಳಿದಿರುವ ಎರಡು ದಿನಗಳ ಆಟದಲ್ಲಿ ಗೆಲ್ಲಲು ೪೩೭ ರನ್‌ಗಳನ್ನು ಗಳಿಸಬೇಕಿದೆ.
ಸ್ಕೋರ್ ವಿವರ
ಬಾಂಗ್ಲಾದೇಶ ೨೭೮ ಹಾಗೂ ೩೯೦ ( ಮುಶ್ಪಕೀರ್ ರಹೀಮ್ ೧೩೭ (ಲಿಟಾನ್ ದಾಸ್ ೬೯, ಮೊಹ್ಮದ್ ಹಸನ್ ಜಾಯ್ ೫೨)
ಖುರಾಮ್ ಶೆಹಜಾದ್ ೮೬ ಕ್ಕೆ ೪)
ಪಾಕಿಸ್ತಾನ್ ೨೩೨ ಹಾಗೂ ೦/೦

