ಪೋರ್ಟ್ಆಫ್‌ಸ್ಪೇನ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ಪ್ರವಾಸಿ ಪಾಕಿಸ್ತಾನ್ ೨ ವಿಕೆಟ್‌ಗೆ ೨೬೬ ರನ್‌ಗಳಿಸಿದೆ.
ಇಲ್ಲಿನ ಕ್ವೀನ್ಸ್ ಪಾರ್ಕ್ ಓವೆಲ್ ಮೈದಾನದಲ್ಲಿ ಎರಡನೇ ದಿನದ ಆಟ ಮುಗಿದಾಗ ತಂಡದ ನಾಯಕ ಬಾಬರ್ ಆಜಮ್ ೮೬ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಅಬ್ದುಲ್ಲಾ ಶಫೀಕ್ ೧೦೭ ರನ್ ಗಳಿಸಿ ಕ್ರೀಸ್ ಬಳಿ ಇದ್ದರು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ೩೪೪
ಪಾಕಿಸ್ತಾನ್ ೨ ವಿಕೆಟ್‌ಗೆ ೨೬೬


